ಶುಕ್ರವಾರ, ಫೆಬ್ರವರಿ 10, 2012

(ವಿ) ಚಿತ್ರ

ರೈತರ ಕಂಗಳಲ್ಲಿ
ಬದುಕಿನ ಕರಾಳ ಚಿತ್ರ
ಮಂತ್ರಿಗಳ ಕಂಗಳಲ್ಲಿ
ಮದನ ಲೀಲೆಯ ನೀಲ ಚಿತ್ರ !

- ಈಶ್ವರ ಪ್ರಸಾದ.

7 ಕಾಮೆಂಟ್‌ಗಳು:

  1. ಹೌದು....ಸರಿಯಾಗಿ ಹೇಳಿದ್ರಿ....ಚೆನ್ನಾಗಿವೆ ನಿಮ್ಮ ಸಾಲುಗಳು...

    ಪ್ರತ್ಯುತ್ತರಅಳಿಸಿ
  2. ಅಶೋಕ್ ಸರ್ : ಚುಟುಕು ಕವನವನ್ನು ಮೆಚ್ಚಿ ಬರೆದದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ