ಶುಕ್ರವಾರ, ಫೆಬ್ರವರಿ 10, 2012

(ವಿ) ಚಿತ್ರ

ರೈತರ ಕಂಗಳಲ್ಲಿ
ಬದುಕಿನ ಕರಾಳ ಚಿತ್ರ
ಮಂತ್ರಿಗಳ ಕಂಗಳಲ್ಲಿ
ಮದನ ಲೀಲೆಯ ನೀಲ ಚಿತ್ರ !

- ಈಶ್ವರ ಪ್ರಸಾದ.

7 ಕಾಮೆಂಟ್‌ಗಳು:

  1. ಕಹಿ ಸತ್ಯ ಹೇಳುವ ಸಾಲುಗಳು !!

    ಇಷ್ಟವಾಯಿತು...

    ಪ್ರತ್ಯುತ್ತರಅಳಿಸಿ
  2. ಹೌದು....ಸರಿಯಾಗಿ ಹೇಳಿದ್ರಿ....ಚೆನ್ನಾಗಿವೆ ನಿಮ್ಮ ಸಾಲುಗಳು...

    ಪ್ರತ್ಯುತ್ತರಅಳಿಸಿ
  3. ಪ್ರಕಾಶ್ ಸರ್: ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ಪ್ರವೀಣ್ ಅವರೇ , ಇಷ್ಟ ಪಟ್ಟದ್ದಕ್ಕೆ ಸಂತಸವಾಯಿತು

    ಪ್ರತ್ಯುತ್ತರಅಳಿಸಿ
  5. ಅಶೋಕ್ ಸರ್ : ಚುಟುಕು ಕವನವನ್ನು ಮೆಚ್ಚಿ ಬರೆದದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ