ಶನಿವಾರ, ಫೆಬ್ರವರಿ 4, 2012

ಬ್ಲಾಗ್ ಲೋಕಕ್ಕೆ ....

ಮಿತ್ರರೇ, 

ಬ್ಲಾಗ್ ಲೋಕಕ್ಕೆ ನನ್ನದಿದು ಮೊದಲನೇ ಹೆಜ್ಜೆ. ಅದೇನೂ ಬರೆಯೋಣ ಎಂದುಕೊಂಡು ಹೊರಟಿದ್ದೀನಿ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಪ್ರೋತ್ಸಹಗಳಿದ್ದರೆ ದಾರಿ ಸುಗಮವಾಗಬಲ್ಲುದು. ದಯವಿಟ್ಟು ಅದನ್ನು ಕೊಡುತ್ತೀರಲ್ವ ?

ನಿಮ್ಮವನೇ ಆದ, 
ಈಶ್ವರ ಪ್ರಸಾದ.            

2 ಕಾಮೆಂಟ್‌ಗಳು:

  1. ಪ್ರೀತಿಯ ಈಶ್ವರ್ ಪ್ರಸಾದ್..

    ನೀವು ಬರೆಯಿರಿ...
    ಓದಲು ನಾವಿದ್ದೇವೆ....

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಪ್ರಕಾಶ್ ಸರ್... ದಯವಿಟ್ಟು ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

    ಪ್ರತ್ಯುತ್ತರಅಳಿಸಿ